Tuesday, 23 December 2014

ಇವತ್ತಿನ ನನ್ನ ಲೇಖನದಲ್ಲಿ ಒಂದು ಮುಖ್ಯವಾದ ವಿಚಾರವನ್ನು ವಿಮರ್ಶಿಸೋಣ...ನನಗೆ ಒಬ್ಬ ನಾಸ್ತಿಕವಾದಿ ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡಲು ಪ್ರಯತ್ನಿಸುತ್ತೇನೆ..

ಪ್ರಶ್ನೆ:ನಿಮ್ಮ ಭಾಗವತಾದಿ ಪುರಾಣಗಳಲ್ಲಿ ದೇವರನ್ನು ಹೊಗಳಿದರೆ ವರವನ್ನು ಕೊಡುತ್ತಾನೆ ಬೈದರೆ ಶಾಪ...ಈ ತಾರತಮ್ಯ ಏಕೆ??ಹಿರಣ್ಯಕಶಪು ದೇವರನ್ನು ಬೈದಿದಕ್ಕೆ ಸಂಹಾರ..ಪ್ರಲ್ಹಾದರಾಜರು ಹೊಗಳಿದ್ದಕ್ಕೆ ಅನುಗ್ರಹ..ಎಂಥಾ ಪಕ್ಷಪಾತವಲ್ಲವೆ????

ಉತ್ತರ:ಇಲ್ಲಿ ಮೊದಲು ನಾವು ಒಂದು ವಿಚಾರವನ್ನು ಸರಿಯಾಗಿ ತಿಳಿಯಬೇಕು..ದೇವರ ಉಪಾಸನೆಯ ಫಲವೇನು??ಹೇಗೆ ಮಾಡಬೇಕು ಎಂಬುದು..ನಾವು ಪರಮಾತ್ಮನನ್ನು ಐಶ್ವರ್ಯವಂತ ಎಂದು ಉಪಾಸನೆ ಮಾಡಿದರೆ ಆತ ನಮಗೆ ಐಶ್ವರ್ಯವನ್ನು ಕೊಡುತ್ತಾನೆ..ಅವನನ್ನು ಕರುಣಾಪೂರ್ಣ ಎಂದು ಉಪಾಸನೆ ಮಾಡಿದರೆ ನಮ್ಮ ಯೋಗ್ಯತಾನುಸಾರ ನಮ್ಮಲ್ಲಿ ಕರುಣೆ ಎಂಬ ಗುಣವನ್ನು ಕೊಡುತ್ತಾನೆ..ಸಕಲ ಕಲ್ಯಾಣಗುಣ ಪರಿಪೂರ್ಣ ಎಂದು ಉಪಾಸನೆ ಮಾಡಿದರೆ ನಮಗು ಉತ್ತಮಗುಣಗಳು ದೊರಕುತ್ತವೆ(ನಮ್ಮ ಯೋಗ್ಯತಾನುಸಾರ)..ಇದೆ ರೀತಿ ಅವನನ್ನು ದುಷ್ಟ ಎಂದು ಉಪಾಸನೆ ಮಾಡಿದರೆ ನಮಗು ದುಷ್ಟತನವೆ ಬರುತ್ತದೆ...

ಅಂದರೆ ನಮ್ಮ ಕರ್ಮಾನುಸಾರವಾಗಿ ಈ ಸುಖ ದು:ಖಾದಿಗಳು ಬರುತ್ತವೆ ಎಂದಾಯಿತು..ಪರಮಾತ್ಮ ಈ ಕರ್ಮಗಳಿಗೆ ನಿಯಾಮಕನಾಗಿ ಫಲವನ್ನು ಕೊಡುತ್ತಾನೆ..ಅಂದರೆವನನ್ನು ದ್ವೇಷ ಮಾಡಿದಾಗ,ನಮ್ಮಲ್ಲೂ ದ್ವೇಷ ಜಾಗ್ರುತವಾಗಿ ಪಾಪಕೃತ್ಯಗಳನ್ನು ಮಾಡುತ್ತೇವೆ...ಈ ಪಾಪ  ಕೃತ್ಯಗಳಿಂದ
 ಕೇಟ್ಟ ಫಲವೆ ಬರಬೇಕಲ್ಲವೆ???..ಹೀಗಾಗಿ ಹಿರಣ್ಯಕಶಪು ಸಂಹಾರ ಹೊಂದಿದ್ದು ಆತನ ಪಾಕ ಕೃತ್ಯಗಳಿಂದಆ ಫಲವನ್ನು ಕೊಡುವವನು ಭಗವಂತ ...ಬೇವಿನ ಗಿಡಬೆಳೆದು ಮಾವನ್ನು ನಿರೀಕ್ಷಿಸಲಾಗುತ್ತದೆಯಾ???ನೀವೆ ಯೋಚಿಸಿ
                                                       


INVOCATION

I bow down  to lord Sri Rama Who removes (all) obstacles, grants all wealth and pleases all.

The One Who is adorned with a white garment, Who is All-Pervading, Who is bright as a full moon, Who has four arms, and Who has a pleasant smiling face, may be meditated upon to extinguish all obstacles."

Rama the possessor of suchlike merits, whose truthfulness alone is his courage, embodied with best intrinsic values, ever involved in the welfare of people

again and again i bow down on his lotus feet